Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮೊದಲ ಹಂತ ಮುಗಿಸಿದ ಶಿವಗಂಗ
Posted date: 17 Tue, Jul 2012 ? 06:01:53 PM

ಶಶಿಕುಮಾರ್ ಜಿ.ಕೆ. ತಿಪ್ಪೇಸ್ವಾಮಿ ಹಾಗೂ ಜಿ.ಕೆ. ಕೇಶವ್ ನಿರ್ಮಿಸುತ್ತಿರುವ ಶಿವಗಂಗ ಚಿತ್ರಕ್ಕೆ ಕೋಲಾರದ ಹತ್ತಿರ ಮಾಗೇರಿಯಲ್ಲಿ ನಾಯಕ ಗೋಪಿಕರ್, ನಾಯಕಿ ಭಾನುರೆಡ್ಡಿ, ಅಭಿನಯಿಸಿದ ಹಲವಾರು ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಯಿತು. ಇದರೊಂದಿಗೆ ಚಿತ್ರದ ೬೦ ಭಾಗದಷ್ಟು  ಚಿತ್ರೀಕರಣ ಪೂರೈಸಿದೆ.
    ಆರ್.ಕೆ. (ರಾಜೀವ್ ಕೃಷ್ಣ) ಕಥೆ, ಚಿತ್ರಕಥೆ, ಸಂಭಾಷಣೆ, ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ   ಜೆ.ಜೆ. ಕೃಷ್ಣ, ಛಾಯಾಗ್ರಹಣ, ಎಲ್.ಎನ್.ಗೊಚಿ ಹಾಗೂ ಡ್ಯಾನಿಲ್ ಸಂಗೀತ, ಕಪಿಲ್ ನೃತ್ಯ ನಿರ್ದೇಶನ, ಕೆ. ಬಾಲು ಸಾಹಸ, ಆರ್.ಡಿ.ರವಿ ಸಂಕಲನ, ನಂಜುಂಡಸ್ವಾಮಿ ಕಲಾ ನಿರ್ದೇಶನ, ಹೇಮಂತ್ ರಾಜ್,. ತಿಪ್ಪೇಸ್ವಾಮಿ ಕೇಶವ ಸಾಹಿತ್ಯವಿದೆ,  ಗೋಪಿಕರ್, ಶೋಭರಾಜ, ಭಾನುರೆಡ್ಡಿ ತಾರಾಗಣವಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೊದಲ ಹಂತ ಮುಗಿಸಿದ ಶಿವಗಂಗ - Chitratara.com
Copyright 2009 chitratara.com Reproduction is forbidden unless authorized. All rights reserved.